Monday, July 25, 2011

Kurubara Halli/Pete/Ooru/Palya/Hatti

Its really fascinating and amazing that when in Karnataka (at the moment I am living in the UK) I come across so many names of places linked to Kuruba Gowda's. I dont go looking for them, but the name seems to come across either on a Bus, in the news channells , in the newspaper or someone randomly mentioning the name. How interesting, isnt it, no other community in Karnataka and probably India has so many places named after them and their community.

These include Kurubara Halli( Village of Kurubas), I am pretty sure there is a Kurubarahalli in each taluk of Karnataka. Other common place name is Kuruboor( Kuruba + ooru i.e Kurubas town), Kurubara Hatti is another common name of Villages in Karnataka. Kurubara Pete(Kurubas Market) and Kurubara Palya are the common names of Kuruba dominated areas of big cities and towns. I am aware of such places in Kolar and Bengaluru city. Then there is Kurubara Doddi, Kurubara Haadi in areas around Mysore's forests.

This trend of Kuruba named villages is not just common in Karnataka but also in Neighbouring Andhra Pradesh, where Kuruboor, Kurubala Kota and Kurubala Palle are common. In Tamil Nadu Kurumba Purum, Kurumba Patti etc

Its a tradition we all should be proud of. No other community that I am aware of has places named after them, maybe few places named after Golla Gowdas like Gollarahatti, and one or two places like Vakkaleri.
I wonder how many such places are there in the whole of Karnataka? will be interesting to know.

Saturday, July 2, 2011

Jenu Kurubas "Kunde Habba"

ಕುರುಬ ಜನಾಂಗದ ಸಂಭ್ರಮದ ಕುಂಡೆ ಹಬ್ಬ ಬುಧವಾರ ದಕ್ಷಿಣ ಕೊಡಗಿನಾದ್ಯಂತ ಆರಂಭಗೊಂಡಿತು. ವಿವಿಧ ವೇಷ ತೊಟ್ಟ ಕುರುಬ ಜನಾಂಗದ ಪುರುಷರು, ಸ್ತ್ರೀಯರು ಮಕ್ಕಳು ಕುಂಡೆ ಹಬ್ಬದ ಹಾಡು ಹೇಳುತ್ತಾ, ಕೈ ಸಿಕ್ಕಿದ ವಸ್ತು ಬಡಿಯುತ್ತಾ, ದಾರಿ ಯಲ್ಲಿ ಸಿಕ್ಕಿದವರನ್ನು ಅಡ್ಡಗಟ್ಟಿ ಹಣಬೇಡಿದರು.

ಪಟ್ಟಣದ ಅಂಗಡಿ ಮುಂಗಟ್ಟು ಮುಂದೆ ಸಾಗಿ ಎದುರು ಕಂಡವರಿಗೆಲ್ಲ ಅಶ್ಲೀಲವಾಗಿ ಬೈಯುತ್ತಾ ಅವರಿಂದಲೂ ಹಣ ಕೇಳಿದರು. ಹಣ ಕೊಡದಿದ್ದರೆ ಮುಂದೆ ಸಾಗುತ್ತಲೇ ಇರಲಿಲ್ಲ. ಅವರ ಹಾಡು ಕೇಳಿದ ಜನತೆ ಒಂದೆಡೆ ನಾಚಿ ನೀರಾಗುತಿದ್ದರೆ ಮತ್ತೊಂದೆಡೆ  ಒಳಗೊಳಗೆ  ಮಜಾ ಅನುಭವಿಸಿ ಹಣ ನೀಡುತ್ತಿದ್ದರು.

ಕುರುಬರು ಹೆಚ್ಚಾಗಿ ವಾಸ ಮಾಡುವ ಕುಟ್ಟ, ಶ್ರೀಮಂಗಲ, ತಿತಿಮತಿ, ನಾಲ್ಕೇರಿ, ದೇವರಪುರ ಮೊದಲಾದ ಭಾಗದ ಜನರು ಮಧ್ಯಾಹ್ನ ದಿಂದಲೇ ವೇಷ ತೊಟ್ಟು ಕುಣಿದು ಕುಪ್ಪಳಿಸುತ್ತಾ ಬೀದಿಗಿಳಿದು ಸಂಭ್ರಮಿಸಿದರು.

ಜೇನುಕುರುಬ ಮಹಿಳೆಯರು ಪುರುಷರಿಗೆ ಸ್ತ್ರೀವೇಷದ ವಸ್ತ್ರಾಲಂ ಕಾರ ಮಾಡಿ ತಮ್ಮ ಗಂಡಂದಿರ ಜತೆ ತಾವು ಕುಣಿಯುತ್ತಿದ್ದರು. ಗುರುವಾರ ದೇವರಪುರದ ಭದ್ರಕಾಳಿ ದೇವ ಸ್ಥಾನದ ಬಳಿ ಕುಂಡೆ ಹಬ್ಬ ವಿಜೃಂಭಣೆಯಿಂದ ಜರುಗಲಿದ್ದು, ಕುರುಬರು ಎಲ್ಲೆಡೆ ಬೇಡಿ ಸಂಗ್ರಹಿಸಿದ ಹಣವನ್ನು ದೇವರಿಗೆ ಅರ್ಪಿಸಿ ಹರಕೆ ತೀರಿಸಲಿದ್ದಾರೆ.ಅತ್ಯಂತ ಸಡಗರದಿಂದ ಕೂಡಿದ ಗಿರಿಜನರ ಈ ಹಬ್ಬ ಗುರುವಾರ ಸಂಜೆ  ಮುಕ್ತಾಯ ವಾಗಲಿದೆ.

http://webcache.googleusercontent.com/search?q=cache:Qcnp4KrD820J:220.227.178.12/prajavani/web/include/story.php%3Fnews%3D21273%26section%3D121%26menuid%3D10+%E0%B2%95%E0%B3%81%E0%B2%B0%E0%B3%81%E0%B2%AC%E0%B2%B0%E0%B3%81&cd=61&hl=en&ct=clnk&gl=uk&source=www.google.co.uk