Tuesday, September 3, 2013

Great Kuruba 8 - Balada Hanumappa Nayaka

Balada Hanumappa Nayaka was the first Palegar of Bellary. The Palegars existed during and after the fall of Vijayanagar empire. This fact is stated in the Bellary Gazetter of 1916 in page 24. Balada Hanumappa Nayaka belonged to the "Hande Kuruba" caste. After the fall of Vijaynagar empire he aligned himself to the sultan of Bijapur and was given the title of "Wazir". He ruled over Bellary, Ananthpura, Kurugod and Bankapur.
I am trying to find more information about Hande Kurubas and the Kuruba Palegars, will add to this blog when I find the needed information. The point I am trying to make here is the Palegars belonged to different communities, they were not Kshatriyas,  but they belonged to middle castes like Bedas, Kurubas, Balajigas and some of they later adopted veerashaivism and recognised themselves as Lingayats.

http://www.prajavani.net/article/ಕನ್ನಡ-ಪಿತಾಮಹರೂ-ಮತ್ತು-ಹಂಡೆ-ವಜೀರರೂ

85 comments:

  1. Don't live in illusion. Hanumantappa Nayak was Handevazir (not Kuruba).

    ReplyDelete
  2. Hande Hanumappa Nayak belongs to veerashaiv Lingayat hande Vazir Community

    ReplyDelete
  3. ಹಂಡೆ ಹನುಮಪ್ಪನಾಯಕನು ವೀರಶೈವ ಲಿಂಗಾಯತ ಹಂಡೆವಜೀರ ಸಮುದಾಯದವರು

    ReplyDelete
  4. Hande HANAMAPPA naya belonged to the veershaiv lingyat handevazir caste

    ReplyDelete
  5. Hande Hanumappa Nayak belonged to the veerashaiv Lingayat Hande Vazir caste Reference Handenrupa Grantham and Hande Mandal Charitre... Anantapur Gezetire .. Karnatakada Gadigeregalu...in these all of records clearly mentioned the veerashaiv Lingayat Hande Vazir

    ReplyDelete
  6. In Bellary Gezetire it's assumed to write Hande Palegararu belongs to Hande Kuruba.....but this is not exactly

    ReplyDelete
  7. ಹಂಡೆ ಹನುಮಪ್ಪ ನಾಯಕರು ವೀರಶೈವ ಲಿಂಗಾಯತ ಹಂಡೆವಜಿರ್ ಸಮಾಜದವರು

    ReplyDelete
  8. Anantapur Gezetter written and heard by siddappa Nayak grandson of Hande Hanumappa Nayak

    ReplyDelete
  9. Anantapur Gezetter clearly mentioned Hande Palegararu belongs to veerashaiv Lingayat community

    ReplyDelete
  10. ಹಂಡೆ ಹನುಮಪ್ಪನಾಯಕನು ವೀರಶೈವ ಲಿಂಗಾಯತ ಹಂಡೆ ವಜೀರ್ ಸಮಾಜದವನು

    ReplyDelete
  11. ಜ್ಙಾನಪೀಠ ಪ್ರಶಸ್ತಿ ವೀಜೇತರಾದ ವಿ.ಕ್ರ ಗೊಕಾಕ್ ಅವರ ಭಾರತದ ಸಿಂಧೂರಶ್ಮಿ ಆಧಾರದ ಮೆಲೆ ರಚನೆಯಾದ ಶಾಸನಗಳಲ್ಲಿ ಹಂಡೆನ್ರಪ ಗ್ರಂಥ

    ReplyDelete
  12. ಹಂಡೆನ್ರಪ ಗ್ರಂಥದಲ್ಲಿ ಹಂಡೆ ಸಮುದಾಯ ಶೈವರಾಗಿ...ಮುಂದೆ ವೀರಶೈವರಾಗಿ..12ನೇ ಶತಮಾನದಲ್ಲಿ ಹಂಡೆ ಲಿಂಗಾಯತರಾಗಿ...ವೀಜಯನಗರೊತ್ತರ..ಹಾಗೂ ವಿಜಾಪುರ ಅಲಿ ಆದಿಲ್ ಕಾಲದಲ್ಲಿ ಲಿಂಗಾಯತ ಹಂಡೆ ವಜೀರ್ ರಾಗಿ ಬೆಳೆದು ಬಂದ ಸಮುದಾಯ ಶಾಸನಗಳಿಂದ ಸ್ಪಷ್ಟ ಉಲ್ಲೇಖ

    ReplyDelete
  13. Balada hanumanayaka namma vamshada mula purusha avaru valmiki janagakke seridavarendu hampi shasana helutade

    ReplyDelete
  14. ಹಂಡೆ ಅನಂತಪೂರ ಕೈಪಿಯತ್ತು ನಲ್ಲಿ ಸ್ಪಷ್ಟವಾಗಿ ವೀರಶೈವ ಲೀಂಗಾಯತ ಹಂಡೆ ವಜೀರ್ ಸಮುದಾಯ ಅಂತ ಇದೆ ಈ ಅನಂತಪೂರ ಕೈಪಿಯತ್ತು ಬರೆದವರು ಹಂಡೆ ಹನುಮಪ್ಪನಾಯಕ ನ ವಂಶಸ್ಥ ಸಿದ್ದಪ್ಪನಾಯಕ ಹಾಗೂ ,ವಕೀಲ ಕೋತ್ದಚೆರವುನ ಹೋಸಕೆರೆ ಶೀನಪ್ಪ ,ಬಾಳಪ್ಪ ರಾಮಣ್ಣವರ,ನರಸಪ್ಪ ದೇಸಾಯಿ ,ತಿಮ್ಮನ ವೆಂಕಟಪ್ಪ.ಇವರೆಲ್ಲರೂ ಸೆರಿ ಬರೆದ ಕೈಪಿಯತ್ತು ಅನಂತಪೂರ ಕೈಪಿಯತ್ತು ...ಕರನಲ್ ಮನ್ರೋ ಸಾಹೇಬರು ಅಪ್ಪಣೆ ಕೋಟ್ಟಿದ್ದರಿಂದ ಬರೆದ ಕೈಪಿಯತ್ತು ಅನಂತಪೂರ ಕೈಪಿಯತ್ತು

    ReplyDelete
  15. ಬಳ್ಳಾರಿ ಕೈಪಿಯತ್ತು ಜನಸಾಮಾನ್ಯರಿಂದ ಬರೆದ ಕೈಪಿಯತ್ತು... ಬರೆದವರ ಹೆಸರು ಸಹಿತ ಇಲ್ಲ.. ಹಾಗೂ ಈ ಕೈಪಿಯತ್ತು ಬರೆಯುವ ವೇಳೆಯಲ್ಲಿ ಹಂಡೆ ಹನುಮಪ್ಪನಾಯಕ ನ ವಂಶಸ್ಥ ರು ಅಲ್ಲಿ ಇದ್ದಿದ್ದಿಲ್ಲ.... ಹಾಗೂ ಇದು ಅಸ್ಪಷ್ಟ ಕೈಪಿಯತ್ತು

    ReplyDelete
  16. ಅನಂತಪೂರ ಕೈಪಿಯತ್ತು ಬರೆದ ಕಾಲ (ಇಸ್ವಿ)1811 ಕ್ರಿ.ಶ.1811

    ReplyDelete
  17. ಕ್ರಿ.ಶ.1 750 ರಲ್ಲಿ ಬರೆದ ಅಂತರಾಷ್ಟ್ರಿಯ ವೀದೆಶಿ ಇತಿಹಾಸಕಾರ ಸಿ.ಪಿ.ಬ್ರೌನ್ ಬರೆದ The Wars Of the Rajas ಕ್ರತಿಯಲ್ಲಿ ಹಂಡೆ ವಂಶದವರು ವೀರಶೈವ ಲೀಂಗಾಯತ ರು ಅಂತ ಇದೆ ... ಸ್ಪಷ್ಟವಾಗಿ

    ReplyDelete
  18. ಶ್ರೀಶೈಲ ಪೀಠ ದರಶನಂ , ಹಾಗೂ ಅನಂತಪೂರ ದ ನೀಡುಮಾಮಿಡಿ ಮಠದ ಹಂಡೆ ಪಾಳೆಗಾರರು ಚರಿತೆ... ಹಾಗೂ ಇನ್ನೂ ಬೇಕಾದಷ್ಟು 100 ಕ್ಕಿಂತ ಹೆಚ್ಚು ದಾಖಲೆಗಳು ಹೆಳುತ್ತವೆ..ಸಾರಿ ಸಾರಿ ಹಂಡೆ ಪಾಳೆಗಾರರು ವೀರಶೈವ ಲೀಂಗಾಯತರು

    ReplyDelete
  19. ಶ್ರೀಶೈಲ ಪೀಠ ದರಶನಂ , ಹಾಗೂ ಅನಂತಪೂರ ದ ನೀಡುಮಾಮಿಡಿ ಮಠದ ಹಂಡೆ ಪಾಳೆಗಾರರು ಚರಿತೆ... ಹಾಗೂ ಇನ್ನೂ ಬೇಕಾದಷ್ಟು 100 ಕ್ಕಿಂತ ಹೆಚ್ಚು ದಾಖಲೆಗಳು ಹೆಳುತ್ತವೆ..ಸಾರಿ ಸಾರಿ ಹಂಡೆ ಪಾಳೆಗಾರರು ವೀರಶೈವ ಲೀಂಗಾಯತರು

    ReplyDelete
  20. ಶ್ರೀಶೈಲ ಪೀಠ ದರಶನಂ , ಹಾಗೂ ಅನಂತಪೂರ ದ ನೀಡುಮಾಮಿಡಿ ಮಠದ ಹಂಡೆ ಪಾಳೆಗಾರರು ಚರಿತೆ... ಹಾಗೂ ಇನ್ನೂ ಬೇಕಾದಷ್ಟು 100 ಕ್ಕಿಂತ ಹೆಚ್ಚು ದಾಖಲೆಗಳು ಹೆಳುತ್ತವೆ..ಸಾರಿ ಸಾರಿ ಹಂಡೆ ಪಾಳೆಗಾರರು ವೀರಶೈವ ಲೀಂಗಾಯತರು

    ReplyDelete
  21. ಶ್ರೀಶೈಲ ಪೀಠ ದರಶನಂ , ಹಾಗೂ ಅನಂತಪೂರ ದ ನೀಡುಮಾಮಿಡಿ ಮಠದ ಹಂಡೆ ಪಾಳೆಗಾರರು ಚರಿತೆ... ಹಾಗೂ ಇನ್ನೂ ಬೇಕಾದಷ್ಟು 100 ಕ್ಕಿಂತ ಹೆಚ್ಚು ದಾಖಲೆಗಳು ಹೆಳುತ್ತವೆ..ಸಾರಿ ಸಾರಿ ಹಂಡೆ ಪಾಳೆಗಾರರು ವೀರಶೈವ ಲೀಂಗಾಯತರು

    ReplyDelete
  22. ಕ್ರಿ.ಶ.1603 ರಾಯಚೂರ ಜಿಲ್ಲೆಯ ಸಿಂಧನೂರ ತಾಲೂಕಿನ ಮುಕ್ಕುಂದೆ ಗ್ರಾಮದ ಸಮಿಪದಲ್ಲಿರುವ ಅರಳಿಹಳ್ಳಿಯ ಶಿಲಾಶಾಸನದಲ್ಲಿ ಹಂಡೆ ಹನುಮಪ್ಪನಾಯಕನ ಮಗ ಹಂಡೆ ಮಲಕಪ್ಪನಾಯಕ ನ ಕುರಿತು ಸಜ್ಜನ ಶುದ್ದ ಶಿವಾಚಾರ ಸಂಪನ್ನನಾದ ಹಂಡೆ ಮಲಕಪ್ಪನಾಯಕ ರು ಶ್ರೀಶೈಲ ಪಾತಾಳ ಗಂಗೆಯಲ್ಲಿ ಮಿಂದು ನಮ್ಮ ಹಿರಿಯರಿಗೆ ಸುಕ್ರತವಾಗಲೆಂದು ..ಸಿದ್ದವೀರಣದೆವನ ಶಿಷ್ಯನಾದ ಸಿದ್ದರಾಮದೆವನಿಗೆ ಅರೆಯಹಳ್ಳಿ ಗ್ರಾಮವನ್ನು ದಾನ ನಿಡುತ್ತಾನೆ.

    ReplyDelete
  23. ಶ್ರೀಶೈಲ ಪೀಠ ದರಶನಂ , ಹಾಗೂ ಅನಂತಪೂರ ದ ನೀಡುಮಾಮಿಡಿ ಮಠದ ಹಂಡೆ ಪಾಳೆಗಾರರು ಚರಿತೆ... ಹಾಗೂ ಇನ್ನೂ ಬೇಕಾದಷ್ಟು 100 ಕ್ಕಿಂತ ಹೆಚ್ಚು ದಾಖಲೆಗಳು ಹೆಳುತ್ತವೆ..ಸಾರಿ ಸಾರಿ ಹಂಡೆ ಪಾಳೆಗಾರರು ವೀರಶೈವ ಲೀಂಗಾಯತರು

    ReplyDelete
  24. ಶ್ರೀಶೈಲ ಪೀಠ ದರಶನಂ , ಹಾಗೂ ಅನಂತಪೂರ ದ ನೀಡುಮಾಮಿಡಿ ಮಠದ ಹಂಡೆ ಪಾಳೆಗಾರರು ಚರಿತೆ... ಹಾಗೂ ಇನ್ನೂ ಬೇಕಾದಷ್ಟು 100 ಕ್ಕಿಂತ ಹೆಚ್ಚು ದಾಖಲೆಗಳು ಹೆಳುತ್ತವೆ..ಸಾರಿ ಸಾರಿ ಹಂಡೆ ಪಾಳೆಗಾರರು ವೀರಶೈವ ಲೀಂಗಾಯತರು

    ReplyDelete
  25. ಶ್ರೀಶೈಲ ಪೀಠ ದರಶನಂ , ಹಾಗೂ ಅನಂತಪೂರ ದ ನೀಡುಮಾಮಿಡಿ ಮಠದ ಹಂಡೆ ಪಾಳೆಗಾರರು ಚರಿತೆ... ಹಾಗೂ ಇನ್ನೂ ಬೇಕಾದಷ್ಟು 100 ಕ್ಕಿಂತ ಹೆಚ್ಚು ದಾಖಲೆಗಳು ಹೆಳುತ್ತವೆ..ಸಾರಿ ಸಾರಿ ಹಂಡೆ ಪಾಳೆಗಾರರು ವೀರಶೈವ ಲೀಂಗಾಯತರು

    ReplyDelete
  26. Hande Hanumappa Nayak was Lingayat Hande Vazir caste with so many proof of right evidence

    ReplyDelete
  27. Hande Hanumappa Nayak belongs to veerashaiv Lingayat Hande Vazir Community

    ReplyDelete
  28. Plz clearify that we are realy hande kuruba or hande vazir.mohan naik

    ReplyDelete
  29. ನಾಯಕ ಅನ್ನುವ ಪದದ ವಿವರಣೆ ....ಪದವಿ ವೀಜಯ ನಗರ ಸಾಮ್ರಾಜ್ಯದ ಕಾಲದಲ್ಲಿ ಕೆಲವೋಂದು ಪ್ರದೇಶಗಳುನ್ನು ಸಾಮಂತ ಅರಸರಾಗಿ ಕೆಲವೋಂದು ಮನೆತನ ಗಳು ಆಳ್ವಿಕೆ ಮಾಡುವೆ...ಕೆಳದಿ ಮನೆತನ ಲಿಂಗಾಯತ ರು..ಭಿಳಗಿ ಮನೆತನ ಲಿಂಗಾಯತ ರು...ಹೀಗೇ ಹಂಡೆ ಮನೆತನ ದ ದವರು ಲಿಂಗಾಯತ ರು ಶಾಸನ ಗಳನ್ನು ಹಾಗೂ ಅನಂತಪೂರ ಕೈಪಿಯತ್ತು ..C.P.Brown The Wars Of the Rajas...or The Annals of Hande Ananthapuram... References

    ReplyDelete
  30. Lingadahalli halappa sir reply madi

    ReplyDelete
  31. 1916 ನೇ ಇಸ್ವಿಯ ಮಾಹಿತಿ ಬಳ್ಳಾರಿ ಗೆಜೇಟೀಯರ್ ನೀವು ಹೆಳುತ್ತಿರಿ..

    ReplyDelete
  32. ನಾಯಕ ಅನ್ನುವ ಪದದ ವಿವರಣೆ ಪದವಿ ಅದು ವೀಜಯ ನಗರ ಕಾಲದಲ್ಲಿ

    ReplyDelete
  33. Balada Hanumappa Nayak belongs to veerashaiv Lingayat Hande Vazir Community

    ReplyDelete
  34. ಸರ್ ನಿವು ಹೆಳುತ್ತಿರಿ 1916 ದಾಖಲೆ ಹಂಡೆ ಹನುಮಪ್ಪನಾಯಕನ ಬಗ್ಗೆ

    ReplyDelete
  35. ಕ್ರಿ.ಶ.1750 ರಲ್ಲಿ ಬರೆದ ಅಂತರಾಷ್ಟ್ರಿಯ ಖ್ಯಾತ ವಿದೇಶ ವಿದ್ವಾಂಸ C.P.Brown ಪ್ರಕಾರ The Annals of Hande Anantapuram and The Wars of the Rajas ಈ ಹಂಡೆ ಪಾಳೆಯಗಾರರ ಮನೆತನದವರು ..ಲಿಂಗವಂತರು..ಶಿವಭಕ್ತರು..ವೀರಶೈವ ಸಂಪನ್ನರು ಅಂತ ಇದೆ

    ReplyDelete
  36. ಕ್ರಿ.ಶ.1808 ರಲ್ಲಿ ಹಂಡೆ ಬಾಲದ (ಬಲದ)ಹನುಮಪ್ಪನಾಯಕನ ವಂಶಜ ಸಿದ್ದಪ್ಪನಾಯಕ ತನ್ನ ಕುಲದ ಬಗ್ಗೆ ಹೇಳಿಕೊಂಡಿದ್ದಾರೆ.. ನಾವು ಲಿಂಗವಂತರು..ಶಿವಭಕ್ತರು..ಹಂಡೆ ವಂಶದವರು.. ಹಂಡೆ ವಜೀರ್ ಮನೆತನದವರು..ಅಂತ ಇದೆ

    ReplyDelete
  37. ಕ್ರಿ.ಶ.1811 ರಲ್ಲಿ ಅನಂತಪೂರ ಕೈಪಿಯತ್ತಿನಲ್ಲಿ ಈ ಹಂಡೆ ಪಾಳೆಯಗಾರರ ಮನೆತನದವರು.. ಲಿಂಗವಂತರು.. ವೀರಶೈವ ರು ಅಂತ ಇದೆ

    ReplyDelete
  38. ಹಂಡೆ ಮಂಡಲ ಚರಿತೆ.ಕಥಲು..ತೆಲಗು ಗ್ರಂಥದಲ್ಲಿ ಈ ಹಂಡೆ ಮನೆತನದವರು.. ವೀರಶೈವ ರು..ಅಂತ ದಾಖಲಾಗಿದೆ

    ReplyDelete
  39. ಶಾಸನಗಳಲ್ಲಿ ಕ್ರಿ.ಶ.1603 ಹಂಡೆ ಮಲಕ್ಪನಾಯಕನ ಶಾಸನ..ಇವನು ಹಂಡೆ ಹನುಮಪ್ಪನಾಯಕನ ಮಗ ಇದರಲ್ಲಿ..ನಾವು ಲಿಂಗವಂತರು ಹಾಗೂ ಕ್ರಿ.ಶ.1677 ರ ಶಾಸನ ಬಾದರ್ಲಿ ಸಿಂಧನೂರು ಜಿಲ್ಲಾ ರಾಯಚೂರು.. ಇದರಲ್ಲಿ..ಲಿಂಗವಮ

    ReplyDelete
  40. ಕ್ರಿ.ಶ.1577 ಶಾಸನ ಕಡದರಬೆಂಚಿ ಗುತ್ತಿ ತಾಲೂಕ ಆಂಧ್ರಪ್ರದೇಶದ ದಲ್ಲಿರುವ ಶಾಸನ ಹನುಮಪ್ಪನಾಯಕನ ಬಗ್ಗೆ ಇದೆ..ಈಶ್ವರನ ಪರಮ ಭಕ್ತರು..ವೀರಶೈವರ... ಹಂಡೆ ಹನುಮಿನಾಯಕ ಅಂತ ಇದೆ

    ReplyDelete
  41. ಬಳ್ಳಾರಿ ಜಿಲ್ಲೆಯ ಶಾಸನ ಎಸ್.ಮಣೂರು ಶಾಸನ..ಸಿರಗುಪ್ಪ ತಾಲೂಕಿನ ಚಲ್ಲಕೂಡಲೂರ..ಶಾಸನ..ಹಾಗೂ ಕಾಂಛನಗಡದ ಶಾಸನ ಸಿರಗುಪ್ಪ...ಲಿಂಗಸಗೂರು ತಾಲೂಕಿನ ಮರಳಿ ಶಾಸನ..ಹಾಗೂ ಒಟ್ಟು 17 ಶಾಸನಗಳು ಈ ಮನೆತನದವರು ಇವೆ

    ReplyDelete
  42. ಶ್ರೀಶೈಲ ಪೀಠ ದರುಶನಂ ಗ್ರಂಥದಲ್ಲಿ ತೆಲಗು ಇದರಲ್ಲಿ ನೊಡಿರಿ ವೀರಶೈವ ಸಂಪನ್ನಾರಾದ ಅರಸರು..ಪಾಳೆಯಗಾರರು ಅಂತ ಇದೆ

    ReplyDelete
  43. ಭಟಾಂಗಿನಿ ಸಾಹಿತ್ಯದಲ್ಲಿ...ಕವಿ ರಘುತರಂಗ..ಅಂಕಿತನಾಮ..ಹಂಡೆ ಹರಿಹರಲಿಂಗ..ಇದರಲ್ಲಿ..ಇವರು...ಲಿಂಗಪೂಜೆಯನ್ನು ಮಾಡುವ ಈಶ್ವರನ ಭಕ್ತರು..ಲಿಂಗವಂತರು..ಶ್ರೆಷ್ಟ ಆಚಾರವಂತರು ಅಂತ ಇದೆ

    ReplyDelete
  44. ಗುರುವಿನ ಗೆಲವು..ಜ.ಚ.ನಿ.ಬರೆದ..ಇದರಲ್ಲಿ ನೊಡಿರಿ

    ReplyDelete
  45. ಕರ್ನಾಟಕದ. ಏಕಿಕರಣ ಸಂಧರ್ಬದಲ್ಲಿ ರಚನೆಯಾದ ..ಕರ್ನಾಟಕದ ಗಡಿಗೆರೆಗಳು..ಲೇಖಕರು..T.H.M.ಸದಾಶಿವಯ್ಯನವರು..ಬಳ್ಳಾರಿ ಜೆಲ್ಲೆ....ಅಗಿನ ವೆಳೆಯಲ್ಲಿ..ಹರಪನಹಳ್ಳಿ...ನಿವ್ರತ್ತ ನ್ಯಾಯಾಧೀಶರು.. ಕ್ತಿ..ಶ.1946 ರಲ್ಲಿ...ಹನುಮಪ್ಪನಾಯಕನ ಕುಲದ ಬಗ್ಗೆ ಬರೆದಿದ್ದಾನೆ...ಜಾತಿಯಲ್ಲಿ ಲಿಂಗವಂತರು.. ಶಿವಭಕ್ತರು.. ಅಂತ ಇದೆ

    ReplyDelete
    Replies
    1. ನಿಮ್ಮ ಮೊಬೈಲ್ ನಂಬರ ಕೋಡಿ ಸರ್ ನಮ್ಮ ಸಮಾಜದ ಇತಿಹಾಸದ ಬಗ್ಗೆ ತೀಳಿಬೇಕು ನಾನು

      Delete
  46. ಸರ್ ಇನ್ನು ಬಹಳಷ್ಟು ದಾಕಲೆಗಳಿವೆ..ಬ್ರಿಟಿಷ್‌ ಅಧಿಕಾರಿಗಳು ಹಾಗೂ ಶಾಸನಗಳು..ಕಾವ್ಯಗಳು...ಇದನ್ನು ಸಹಿತ ದಯವಿಟ್ಡು ಪರಿಶಿಲಿಸರಿ

    ReplyDelete
  47. ದಿ.T.H.M.ಸದಾಶಿವಯ್ಯನವರು.. ಮೂಲತಃ ಆಗಿನ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಯವರು...ಇವರು ಅನಂತಪುರಂ ಜಿಲ್ಲಾ ನ್ಯಾಯಾಧೀಶರು.. ಆಗಿದ್ದರು....ಕ್ರಿ.ಶ.1948 ರಲ್ಲಿ ಆಗಿನ ಕರ್ನಾಟಕ ಆಂಧ್ರಪ್ರದೇಶದ ಅನಂತಪುರ ವರೆಗೆ ಹರಡಿತ್ತು...ಹಾಗೂ ಅನಂತಪುರ ವನ್ನು...ಆಳಿದವರು...ಅಚ್ಚ ಕನ್ನಡಿಗರು...ವಿಜಯನಗರ ಸಾಮ್ರಾಜ್ಯದ ಮಾಂಡಲಿಕರು..ಸಾಮಂತರು.. ಹಂಡೆ ವಂಶದವರು...ಇವರ ಮೂಲ ಪುರುಷ ಹಂಡೆ ಹನುಮಪ್ಪನಾಯಕ ...ಇವನ ಜಾತಿ ವಿಷಯದಲ್ಕಿ ಪ್ರಸ್ತಾಪಿಸಿದ್ದಾರೆ....ಇವನು ಲಿಂಗವಂತನು... ವೀರಶೈವ ನು...ಅಂತ ಸ್ಪಷ್ಟವಾಗಿ ದಾಖಲಿಸಿದ್ದಾರೆ

    ReplyDelete
  48. Hande Hanumappa Nayaka belonged to veerashaiv lingayat Hande Vazir Community

    ReplyDelete
  49. ಹನುಮಪ್ಪ ನಾಯಕ ವೀರಶೈವ ಹಂಡೆವಜೀರ ಸಮಾಜದ ನಾಯಕ.

    ReplyDelete
  50. Balada Hanumappa Nayaka belonged to veerashaiv lingayat Hande Vazir

    ReplyDelete
  51. Is there any written records regarding handevazir community at bankapur

    ReplyDelete
  52. Hande Hanumappa Nayak was lingayat Hande Vazir caste

    ReplyDelete
  53. ಹಂದ್ರಾಳ ಶಾಸನದಲ್ಲಿ.. ಹಂಪಿ ಶಾಸನಗಳ ಸಂಪುಟ...ವಜೀರ.. ದಾಖಲಾಗಿದ್ದು..ಈ ಹಂಡೆ ವಂಶದ ಅರಸು ಮನೆತನಕ್ಕೆ...ಹಾಗೂ ಸಿಂಧನೂರು ತಾಲುಕಿನ ಎರಡು ಶಾಸನಗಳು...ಬಾದರ್ಲಿ...ಹಾಗೂ ಅರಳಿಹಳ್ಳಿ ಶಿಲಾಶಾಸನ ಗಳಲ್ಲಿ... ವೀರಶೈವ... ಅಂತ ಹಾಗೂ ದಾನಪತ್ರಗಳಲ್ಲಿ...ವೀರಶೈವ ಸಂಪನ್ನರಾದ ರಾಜ ಹಂಡೆ ಹನುಮಪ್ಪನಾಯಕ ಅಂಥ ದಾಖಲು

    ReplyDelete
  54. I have lot of confusion about hande wazir. Please let me know who will help me. 9422074118.

    ReplyDelete
  55. ಹಂಡೆ ಕುರುಬರು ಮತ್ತು ಹಂಡೆ ವಜೀರ ಮದ್ಯ ಏನು ವ್ಯತ್ಯಾಸ ತಿಳಿತಿಲ್ಲ. ಹಂಡೆ ಕುರುಬರನ್ನೇ ಹಂಡೆ ವಜೀರರು ಎನ್ನುತಿರುವರೆ or ಹಂಡೆ ಕುರುಬರು ಅನ್ನೋ ಜಾತಿನು ಇದೆಯೋ... ಹಂಡೆ ಕುರುಬರು ಹೆಚ್ಚಾಗಿ ಬಿಜಾಪುರ ಮತ್ತು ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ರೇವಣಸಿದ್ದ ಅಮೋಘಸಿದ್ದ ಅನ್ನೋ ಸಿದ್ದರ ಹೆಸರಿನ ದೇವರನ್ನು ಪೂಚಿಸುತ್ತಾರೆ ಇವರುಗಳು ಯಾವುದೇ ರೀತಿಯ ಮೌಸವನ್ನು ತಿನ್ನೋದಿಲ್ಲ ಇವರು ಮನೆಯಲ್ಲಿ ಬಂಡಾರ ಮತ್ತು ವಿಭೂತಿಯನ್ನು ಉಪಯೋಗಿಸುತ್ತಾರೆ. ಇವರನ್ನು ಹಂಡೆ ವಜೀರ ಅಂತ ತಿಳಿಯಬಹುದೇ.

    ReplyDelete
  56. ರಮೇಶ ಹೊಸುರ ಅವರೆ ಹಂಡೆ ಕುರುಬರು ಅಮೋಘಸಿದ್ದನ ಪರಮಭಕ್ತರು..ಈವರ ವೈವಾಹಿಕ ಸಂಭಂಧಗಳು ಒಡೆಯರ್ ಜೊತೆಗೆ ನಡೆಯುತ್ತವೆ. ಆದರೆ ಹಂಡೆ ವಜೀರ ಜನಾಂಗದವರು ಹಂಡೆ ಲಿಂಗಾಯತ ಧರ್ಮದ ವರು. ಹಂಡೆ ವಜೀರ ಜನಾಂಗದವರಿಗೆ ಶ್ರೀಶೈಲ ಮಲ್ಲಿಕಾರ್ಜುನ, ಕೂಡಲ ಸಂಗಮೇಶ್ವರ, ಬಸವನ ಬಾಗೇವಾಡಿ ಮೂಲನಂದೀಶ್ವರ, ಹಗರಗೊಂಡ ಸೋಮನಾಥೇಶ್ವರ, ವೀರಭದ್ರೇಶ್ವರ, ಬಸವೇಶ್ವರ ಹಾಗೂ ಸೊಲ್ಲಾಪುರದ ಸಿದ್ದರಾಮೇಶ್ವರ..ಈ ಹಂಡೆ ವಜೀರ ಜನಾಂಗದ ಮೂಲಕಸಬು ಊರ ಗೌಡಕಿ...ಯಾವುದೇ ಒಂದು ಹಳ್ಳಿಯಲ್ಲಿ ಹಂಡೆ ವಜೀರ ಒಂದೇ ಮನೆತನ ಈದ್ದರೂ ಗೌಡಕಿ ಈವರಿಗೆ ಈರುತ್ತೆ..ಹಾಗೂ ಕುಲಕಸಬು ಒಕ್ಕಲುತನ.. ಇತಿಹಾಸ ನೊಡಿದರೆ..ಈ ಹಂಡೆ ವಜೀರ ಜನಾಂಗ ಆಡಳಿತ ವರ್ಗದಿಂದ ಬಂದಂತಹ ಶ್ರೇಷ್ಠ ಸಾಂಪ್ರದಾಯಿಕ ಲಿಂಗವಂತ ಸಮಾಜ ಈದಕ್ಕೆ ಶಾಸನ ಆಧಾರಿತ ಈಗಾಗಲೇ ನಮ್ಮ ಸಮಾಜದ ಕುರಿತು 18 ಗ್ರಂಥಗಳು ಪ್ರಕಟವಾಗಿವೆ

    ReplyDelete
    Replies
    1. ನಿಮ್ಮ ಮಾಹಿತಿಗೆ ಧನ್ಯವಾದಗಳು... ನಿಮ್ಮ ಮಾಹಿತಿ ಪ್ರಕಾರ ಹಂಡೆ ಕುರುಬರು ಮತ್ತು ಹಂಡೆ ವಾಜಿರರು ಬೇರೆ ಬೇರೆ ಅಂತ ಆಯಿತು... ಆದರೆ ಬಾಗಲಕೋಟೆಯ ಜಮಖಂಡಿ ಮತ್ತು ಮುಧೋಳ ತಾಲೂಕಿನಲ್ಲಿ ಮತ್ತು ಬೆಳಗಾವಿ ಜಿಳ್ಳಿಯ ಕೆಲವು ತಾಲೂಕುಗಳಲ್ಲಿ. ಹಂಡೆ ಕುರುಬರು ಮತ್ತು ಹಂಡೆ ವಜೀರರು ಒಂದೇ ಎಂದು ಹೇಳುತ್ತಿದ್ದಾರೆ. ಈ ತರ ತುಂಬಾ ವ್ಯತ್ಯಾಸಗಳು ಇದ್ದಾವೆ ಆದ್ರೆ ನಾನು ತಿಳಿದಂತೆ ಮತ್ತು ನಮ್ಮ್ ಹಿರಿಯರು ಹೇಳಿದಂತೆ ನೋಡಿದರೆ ಹಂಡೆ ಕುರುಬರು ಮತ್ತು ಹಂಡೆ ವಜೀರರು ಎರಡು ಒಂದೇ ಜನಾಂಗದವರು. ಇವರುಗಳು ಕೆಲವು ಕಡೆ ಒಂದೊಂದು ದೇವರುಗಳನ್ನು ಪೂಜಿಸುತ್ತಾರೆ ಆದ್ರೆ ಎಲ್ಲರೂ ಒಂದೇ ಅನ್ನೋದು ತಿಳಿಯುವುದು ಸ್ವಲ್ಪ ಕಷ್ಟ ಆಗುತ್ತೆ. ಆದ್ರೆ ನಮ್ಮ ಜನಾಂಗದ ಮುಖಂಡರು ಈ ವಿಷಯದಬಗ್ಗೆ ಗಂಭೀರವಾಗಿ ಯೋಚಿಸಿ ಸರಿಯಾದ ಕ್ರಮವನ್ನು ತೆಗೆದುಕೊಳ್ಳಬೇಕು ಮತ್ತು ಸಮಾಜವನ್ನು ಉಳಿದ ಸಮಾಜಗಳಂತೆ ಗಟ್ಟಿ ಗೊಳಿಸಬೇಕಾಗಿದೆ.

      Delete
    2. This comment has been removed by the author.

      Delete
  57. Hanumappanayaka was a virasaiva lingayatha handevazira

    ReplyDelete
  58. ಹಂಡೆ ವಜೀರ ಸಮುದಾಯದವರು ಬೆಳಗಾವಿ..ಜಿಲ್ಲೆಯಲ್ಲಿ ಈಲ್ಲ..ಹಾಗೂ ನಮ್ಮ ಸಮುದಾಯದ ಹಿರಿಯರು ರಾಜ್ಯಮಟ್ಟದ ಪಧಾಧಿಕಾರಿಗಳು ಲಿಂಗಾಯತ ಹಂಡೆ ವಜೀರ ಸಮುದಾಯದವರು ವಾಸಿಸುವ ಹಳ್ಳಿಗಳ ಯಾದಿ ಮಾಡಿದ್ದಾರೆ.ಅದರಲ್ಲಿ ಜಮಖಂಡಿ ತಾಲ್ಲೂಕಿನ ಆಗಲಿ ಮುಧೋಳ ತಾಲೂಕಿನಲ್ಲಿ ನಮ್ಮ ಸಮುದಾಯದವರು ಈಲ್ಲ.ಹಾಗೂ ಬಿಳಗಿ ತಾಲ್ಲೂಕಿನಲ್ಲಿ ಕೇವಲ ಮೂರು ಹಳ್ಳಿಯಲ್ಲಿ ಈದ್ದಾರೆ.ಬಸವನ ಬಾಗೇವಾಡಿ, ಮುದ್ದೇಬಿಹಾಳ, ಕುಷ್ಟಗಿ,ಹುನಗುಂದ, ಲಿಂಗಸಗೂರು,ಸುರಪುರ, ಶಹಾಪುರ,ಜೇವರ್ಗಿ, ಗಜೇಂದ್ರ ಗಡ,ಬಾಗಲಕೋಟ ,ಬಾದಾಮಿಯಲ್ಲಿ ನಾಲ್ಕು ಹಳ್ಳಿಯಲ್ಲಿ... ಹಿಗೆ ಈ ಎಲ್ಲಾ ತಾಲ್ಲೂಕಿನ ನಲ್ಲಿ ಲಿಂಗಾಯತ ಹಂಡೆ ವಜೀರ ಸಮುದಾಯದವರು ಈದ್ದಿರುವ ಮಾಹಿತಿ ಯಾದಿ

    ReplyDelete
  59. ಸಿಂಧಗಿ ತಾಲ್ಲೂಕಿನ, ಹಾಗೂ ಈಂಡಿ, ಯಲಬುರ್ಗಾ ತಾಲೂಕಿನ ಲ್ಲಿ ಈದ್ದಾರೆ

    ReplyDelete
  60. Hande balada Hanumappa Nayak was Lingayat Hande Vazir

    ReplyDelete
  61. Lmao why are you coping, you can cope as much as you want ,but you cant change the fact that he belonged to hande vazier caste not some kuruba

    ReplyDelete