Wednesday, December 1, 2010

ಕಾಗಿನೆಲೆ

ಕಾಗಿನೆಲೆ ಕನಕ ದಾಸರ ಕರ್ಮಭೂಮಿ. ಹಾವೇರಿ ಜಿಲ್ಲೆಯಲ್ಲಿ ಕಾಗಿನೆಲೆ ಇದೆ. ಬಡಾ ಎಂಬ ಹಳ್ಳಿಯಲ್ಲಿ ಬೀಚಮ್ಮ ಮತ್ತು ಬಿರೇ ಗೌಡ ಎಂಬ ದಂಪತಿಗೆ ತಿಮಪ್ಪ ನಾಯಕರು(ಕನಕದಾಸರು) ಹುಟ್ಟಿದರು. ಅವರ ಆರಾಧ್ಯ ದೈವ ಕಾಗಿನೆಲೆಯ ಆದಿಕೇಶವನಾಗಿದ್ದ. ಕನಕದಾಸರ ಪದಗಳು "ಕಾಗಿನೆಲೆ ಆದಿಕೇಶವ" ಎಂಬ ಅಂಕಿತ ನಾಮದಿಂದ ಮುಕ್ತಾಯ ಗೊಳ್ಳುತ್ತದೆ. ಕರ್ನಾಟಕ ರಾಜ್ಯ ಸರ್ಕಾರವು ಕಾಗಿನೆಲೆ ಅಭಿವೃದ್ದಿಗಾಗಿ "ಕಾಗಿನೆಲೆ ಅಭಿವೃದ್ದಿ ಪ್ರಾದಿಕಾರ" ಸ್ತಪನೆ ಮಾಡಿದೆ.

3 comments:

  1. ನೀವು ಕಲೆಹಾಕಿರುವ ವಿಷಯ ತುಂಬ ಉಪಯುಕ್ತವಾಗಿದು ನಮ್ಮ ಜನರಿಗೆ ಇಂಥ ಸಂಶೋದನೆ ಅತಿ
    ಮುಖ್ಯವಾಗಿದೆ, ನೀವು ಮಾಡುತಿರುವ ಇಂಥ ಕಾರ್ಯಕೆ ನನ್ನ ಸಹಾಯ ಬೇಕಿದಲ್ಲಿ ದಯಮಾಡಿ ನಂಗೆ ತಿಳಿಸಿ.
    ಮತ್ತು ನಮಜನಗದ ಏಳಿಗೆಗಾಗಿ ನಾವು ಒಗ್ಗಟ್ಟಾಗಿ ನಿಲ್ಲಬೇಕು, ಆಗಾಗಿ ನೀವು ದಯವಿಟು ನನ್ನು ಸಮರ್ಕಿಸಿ. ನನ್ನ ದೂರವಾಣಿ ಸಂಕ್ಯಯನು ನಿಮ್ಮ e -ಮೇಲ್ ಗೆ ಕಲಿಸಲು ನೀವು e -ಮೇಲ್ ಮಾಡಬೇಕಾದ ವಿಳಾಸ shadakshari_24@yahoo.com
    its time to awake & arise towards the better future

    ReplyDelete
  2. ಗೆಳೆಯ ವಿಕ್ರಮ್ ಆರೆಲ್ಲಾ ಮತ್ತು ಷಡಕ್ಷರಿಯವರೇ,
    1) ಕುರುಬರ ಕುಲಗಳು,
    2) ಪಂಗಡಗಳು , ಒಳಪಂಗಡಗಳು
    3) ಕನಕ ಗುರುಪೀಠಗಳ ಸಂಪೂರ್ಣ ಮಾಹಿತಿ, ಸ್ವಾಮಿಗಳ ಹೆಸರು ವಿವರಗಳು,
    4) ಹಾಲುಮತದ ಬಗ್ಗೆ
    5) ವಿವಿಧ ರಾಜ್ಯಗಳಲ್ಲಿ "ಗುರುತಿಸಿಕೊಂಡಿರುವ ಕುರುಬರ ಬಗ್ಗೆ"
    6) ಹಿಂದಿನ ದಶಕಗಳ ಕುರುಬ ಜನಾಂಗದಲ್ಲಿರು ಸಾಧಿಸಿರುವ (ರಾಜಕೀಯ, ಸಾಮಾಜಿಕ ಕ್ಷೇತ್ರ)ಗಳ ಲ್ಲಿ ನಮ್ಮ
    ಜನಾಂಗದ ಮಹನೀಯರ ಬಗ್ಗೆ
    ಇದರ ಜೊತೆಗೆ ನಿಮಗೆ ತಿಳಿದಿರುವಂತಹ ಕುರುಬ ಜನಾಂಗದ ಬಗ್ಗೆ ಯಾವುದೇ ಮಾಹಿತಿಗಳಿರಲಿ, ನಿಮಗೆ ತಿಳಿದಿರುವ, ಅಥವಾ ನಿಮ್ಮ ಹಿರಿಯರ, ಗೆಳೆಯರ ಸಹಕಾರದಿಂದ ಮಾಹಿತಿ ಕಲೆ ಹಾಕಿ ಕಳುಹಿಸಿಕೊಡಿ ಎಲ್ಲವನ್ನು ಸೇರಿಸಿ, ಒಂದು ಸಣ್ಣದಾದ ಸರಳವಾದ ಉಪಯುಕ್ತವಾಗುವಂತಹ "ಕೈಪಿಡಿ" Information Directory" ಯನ್ನು ತಯಾರು ಮಾಡೋಣ.

    ನಿಮ್ಮ ವಿವರಗಳನ್ನು rajudavanagere@gmail.com
    ಗೆ ಕಳುಹಿಸಿಕೊಡಿ.

    ನಿಮ್ಮ ಬಂಧು
    ರಾಜು ವಿನಯ್

    ReplyDelete
  3. nange kanakadasara bagge thilidu kolla beeku namage sahaya madi

    ReplyDelete